According to India Meteorological Department(IMD), On July 20,21 Coastal Karnataka and Telangana, Kerala will get normal rain fall.
ಕಳೆದ ಒಂದು ತಿಂಗಳಿನಿಂದ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರ ಇದೀಗ ಸ್ವಲ್ಪ ಶಾಂತವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದ ದಿನದಲ್ಲಿ ಆಗಾಗ ಮೂರ್ನಾಲ್ಕು ಉತ್ತಮ ಮಳೆಯಾಗುತ್ತಿದೆ.